#alluarjun #pushpa2 #pushpa #sukumar #rashmikamandanna <br />Allu Arjun starrer Pushpa 2 movie will starts shooting from September 08. Sukumar directing the movie. <br /> <br />ಭಾರಿ ಹಿಟ್ ಆದ 'ಪುಷ್ಪ' ಸಿನಿಮಾದ ಮುಂದಿನ ಭಾಗದ ಬಗ್ಗೆ ದೇಶದಾದ್ಯಂತ ಸಿನಿಮಾ ಪ್ರಿಯರಿಗೆ ನಿರೀಕ್ಷೆ ಇದ್ದು, ಇದೀಗ 'ಪುಷ್ಪ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲು ದಿನಾಂಕ ನಿಗದಿಯಾಗಿದೆ. <br />